Heavy Rains Create Havoc In Kodagu District | Public TV

2022-07-05 2

ಕೊಡಗು ಜಿಲ್ಲೆಯ ಮೇಲೆ ವರುಣನ ಮುನಿಸು ಕಮ್ಮಿನೇ ಆಗ್ತಿಲ್ಲ. ಒಂದೆಡೆ ಭೂಕಂಪ.. ಮತ್ತೊಂದೆಡೆ ಭೂಕುಸಿತಕ್ಕೆ ಜನರು ಕಂಗಲಾಗಿದ್ದಾರೆ. ಇದ್ದಕ್ಕಿದ್ದಂತೆ ಹೆದ್ದಾರಿಗಳೇ ಕುಸಿಯುತ್ತಿದ್ದು ಜನರು ಆತಂಕ ಹೆಚ್ಚಾಗಿದೆ. ಇನ್ನೊಂದು ವಾರ ಮಳೆ ಹೀಗೇ ಮುಂದುವರೆದರೆ ಕೊಡಗಿನಲ್ಲಿ ಭಾರೀ ಅಪಾಯ ತಪ್ಪಿದ್ದಲ್ಲ..

#publictv #kodagu #rain #landslide